ರಘುನಾಥ್ ಅನಂತ ಮಶೇಲ್ಕರ್(ಜನನ: ಜನವರಿ ೧,೧೯೪೩) ಖ್ಯಾತ ವಿಜ್ಞಾನಿ. ಇವರು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಅಥವಾ ಸಿಎಸ್‍ಐಆರ್ ()ನ ಮಾಜಿ ಮುಖ್ಯ ನಿರ್ದೇಶಕರು. ಇವರು ಗೋವಾದ ಮಾಶೇಲ್ ಎಂಬಲ್ಲಿ ಜನಿಸಿದರು. ಇವರ ವೈಜ್ಯ್ಞಾನಿಕ ಮತ್ತು ಆಡಳಿತಾತ್ಮಕ ಸಾಧನೆಗೆ ಇವರಿಗೆ ೨೦೧೪ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==